🔥 TRENDING రాజ్యాంగ సంస్థలను కేంద్రం ప్రభావితం చే... Breaking news - सेवढ़ा पुलिस ने मुबारक... ಗ್ರಾಮ ಪಂಚಾಯತಿಗಳಲ್ಲಿ ಅಕ್ರಮ: ಪ್ರಜಾ ಸೇವೆ... ఆదిలాబాద్ జిల్లా.. పర్యాటక ప్రదేశాల ఖి... सुजानगढ़ नगर परिषद सभापति मदन जी गुलार... SBI Clerk 2026 Prelims Cut‑Offs Reveal...
28 Sep 2026•
ગુજરાતી मराठी ਪੰਜਾਬੀ বাংলা

ಥ್ರೋಬಾಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

✍️ Reporter: KALLAPPA MIRJI 🗓 22 Sep 2026, 10:08 AM 👁 65
Share: 💬 WhatsApp 📘 Facebook 𝕏 Post

ಕಲಘಟಗಿ: ಪ್ರಸಕ್ತ ಸಾಲಿನ ತಾಲ್ಲೂಕ ಮಟ್ಟದ ಕ್ರೀಡಾಕೂಟದಲ್ಲಿ ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿಧ್ಯಾರ್ಥಿಗಳು ಥ್ರೋಬಾಲ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಲಘಟಗಿ: ಪ್ರಸಕ್ತ ಸಾಲಿನ ತಾಲ್ಲೂಕ ಮಟ್ಟದ ಕ್ರೀಡಾಕೂಟದಲ್ಲಿ ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿಧ್ಯಾರ್ಥಿಗಳು ಥ್ರೋಬಾಲ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಲಿಬಾಲ್ ದ್ವಿತೀಯ ಸ್ಥಾನ ಮತ್ತು ವೈಯಕ್ತಿಕ ಆಟದಲ್ಲಿ ದರ್ಶನ ಲಮಾಣಿ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ,ಆನಂದ ಗುರವಣ್ಣನವರ ಭಲ್ಲೇ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜಿನ ಪ್ರಾಚಾರ್ಯ ಅವಿನಾಶ ಕೊಟ್ಯಾನ, ಕ್ರೀಡಾ ಸಂಯೋಜಕ ಸತೀಶ ಚಿಂತಾಮಣಿ, ಸಂಪತಕುಮಾರ ಕಿಚಡಿ ಹಾಗೂ ಕಾಲೇಜಿನ ಉಪನ್ಯಾಸಕರು ಅಭಿನಂದಿಸಿದ್ದಾರೆ
📲Get App