🔥 TRENDING लातेहार के पिंडारकोम गांव में हाथियों... વલસાડમાં કોંગ્રેસનો SIR અને વોટ ચોરી મ... उज्जैन पुलिस अधीक्षक ने घोड़े पर सवार... ગુજરાત સંસ્કૃતિ વકૃત્વ સ્પર્ધા Woman Abandons LSR Dream Amid Parental... Uttar Pradesh Attracts New Distillery...
28 Sep 2026•
ગુજરાતી मराठी ਪੰਜਾਬੀ বাংলা
ಸಮಸ್ಯೆ

ಸಮಸ್ಯೆ

✍️ Reporter: Kushal H R 🗓 12 Sep 2026, 07:42 PM 👁 48
Share: 💬 WhatsApp 📘 Facebook 𝕏 Post
ಮತ್ತಿಘಟ್ಟ ಗ್ರಾಮದಿಂದ ಕಡೂರಿಗೆ ಹೋಗುವುದಕ್ಕೆ ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಕಾಲೇಜ್ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಇದೆ ಮತ್ತಿಘಟ್ಟದಿಂದ ಕಡೂರಿಗೆ ಹೋಗಲು ಕಡೂರಿನ ಡಿಪೋ ಎಕ್ಸ್ಟ್ರಾ ಬಸ್ ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳು ಎಷ್ಟೇ ಮನವಿ ಪತ್ರ ಸಲ್ಲಿಸಿದರೂ ಡಿಪೋ ಅವರು ಇದಕ್ಕೆ ಸ್ಪಂದಿಸಿರುವುದಿಲ್ಲ ಅದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಡಿಪೋ ಮ್ಯಾನೇಜರ್ ಬಳಿ ಈ news na ಮೂಲಕ ಕೇಳಿಕೊಳ್ಳುತ್ತೇವೆ
📲Get App