🔥 TRENDING बागमती नदी का जलस्तर बढ़ा, माड़र पुल क... Karnataka FDA Calls Centre to Act on 2... भारी बारिश से निंबड़ी चांदावता के खेतो... MSRTC Bus Crash Near Belapur Flyover I... Two Arrested in Murder of Hindu Trader... Road Agency and Contractor Penalised O...
28 Sep 2026•
ગુજરાતી मराठी ਪੰਜਾਬੀ বাংলা
ಹೀರೇಬೂದೂರು ಸರಕಾರಿ ಶಾಲೆಯ ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಹೀರೇಬೂದೂರು ಸರಕಾರಿ ಶಾಲೆಯ ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ

✍️ Reporter: MAHAMAD WALI QURESHI 🗓 11 Sep 2026, 10:00 AM 👁 79
Share: 💬 WhatsApp 📘 Facebook 𝕏 Post
ಹಿರೇಬೂದೂರು ಸರಕಾರಿ ಶಾಲೆಯ ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯ ಗೆದ್ದು ಜಿಲ್ಲಾಮಟ್ಟಕ್ಕೆ ಆಯ್ಕೆ
ನೀಡ್ 24 ನ್ಯೂಸ್
ದೇವದುರ್ಗ, ಸೆ.11- ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ತಾಲೂಕ' ಮಟ್ಟದ ಕ್ರೀಡಾಕೆ ಟದಲ್ಲಿ ಹಿರೇಬೂದರು ಗ್ರಾಮದ నరహరి వోదయ మరియు ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಯರು ತಾಲೂಕ ಮಟ್ಟದ ಕಬ್ಬಡಿ ಪಂದ್ಯಯಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಯತ್ರಿ, ಸಂಗೀತಾ, ಮಹಾಲಕ್ಷ್ಮೀ, ವಿದ್ಯಾ ಶ್ರೀ, ಪೂಜಾ, ಅಕ್ಷತಾ, ಸಂಗೀತಾ, ಶಾಂಭವಿ, ಸುಜಾತ, ಭಾಗ್ಯ ಶ್ರೀ, ಅಂಜಲಿ, ಯಲ್ಲಮ್ಮ ಸೇರಿದಂತೆ ತಾಲೂಕ ಮಟ್ಟದ ಕಬ್ಬಡಿ ಪಂದ್ಯ

ಯಲ್ಲಿಗೆದ್ದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ಮಲ್ಲಕಪ್ಪ ಪ್ರಕಟಣೆಯಲ್ಲಿ ತಿಳಿಸಿದರು. ಶಾಲಾ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ಶಿಕ್ಷಕ ಅಂಬರೇಶ್, ಶಿಕ್ಷಕಿ ಗೀತಾ ಹರ್ಷ ವ್ಯಕ್ತಪಡಿಸಿದರು.ವರದಿ ವಲಿ ಖುರೇಷಿ
📲Get App