🔥 TRENDING માંગરોળ: પરમેશ હાઈસ્કૂલના આચાર્ય અને પ... सीसीएल का मनमानी મુખ્યમંત્રી ભૂપેન્દ્રભાઈ પટેલે રાજ્ય સ... પાટણમાં ૭ ઓક્ટોબરે ‘સેવા જ્યોતિ કળશ યા... Official Telugu Teaser of 'Slum Dog: 3... Times of India releases lyrical video...
28 Sep 2026•
ગુજરાતી मराठी ਪੰਜਾਬੀ বাংলা
ಕ್ರೀಡಾಕೂಟ

ಕ್ರೀಡಾಕೂಟ

✍️ Reporter: Kushal H R 🗓 11 Sep 2026, 04:56 PM 👁 50
Share: 💬 WhatsApp 📘 Facebook 𝕏 Post
ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಡೂರಿನ ಚಕ್ರವರ್ತಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಗೆದ್ದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಇವರ ಈ ಗೆಲುವು ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ
ಈ ವಿದ್ಯಾರ್ಥಿಗಳು ಮುಂದಿನ ಎಲ್ಲಾ ಮಟ್ಟದಲ್ಲೂ ಗೆಲ್ಲಲಿ ಎಂದು ಹಾರೈಸೋಣ
📲Get App