🔥 TRENDING Nor'easter Hits US Northeast, Floods H... October 2026: Rare Planetary Conjuncti... Singh Ji: Life Dedicated to Humanity,... Trump Offers US Weapon Sales to China’... Nationwide Bank Strike Postponed After... Ironing Iron: More Than Just Clothes—H...
28 Sep 2026•
ગુજરાતી मराठी ਪੰਜਾਬੀ বাংলা
ಅಂಜಳ ಸರಕಾರಿ ಶಾಲೆಯ ವಿದ್ಯಾರ್ಥಿನಿ ಬಸ್ಸಮ್ಮ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅಂಜಳ ಸರಕಾರಿ ಶಾಲೆಯ ವಿದ್ಯಾರ್ಥಿನಿ ಬಸ್ಸಮ್ಮ ಜಿಲ್ಲಾ ಮಟ್ಟಕ್ಕೆ ಆಯ್ಕೆ

✍️ Reporter: MAHAMAD WALI QURESHI 🗓 11 Sep 2026, 10:22 AM 👁 60
Share: 💬 WhatsApp 📘 Facebook 𝕏 Post
ದೇವದುರ್ಗ ಅಂಜಳ ಸರಕಾರಿ ಶಾಲೆಯ ವಿದ್ಯಾರ್ಥಿನಿ ಬಸ್ಸಮ್ಮಜಿಲ್ಲಾ ಮಟ್ಟಕ್ಕೆ ಆಯ್ಕೆ

ನೀಡ್ 24 ನ್ಯೂಸ್

ದೇವಮರ್ಗ, ಸೆ.10- ಪಟ್ಟಣದ ಹೊರವಲ ಯದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕ ಮಟ್ಟದ ಹಿರಿಯ ಮತ್ತು ಪ್ರೌಢ ಶಾಲೆಯ ಕ್ರೀಡಾಕೋಟದಲ್ಲಿ ಅಂಜಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಬಸ್ಸಮ್ಮ 600ನೂರು ರನಿಂಗ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಾಲಾ ಹಂತದಲ್ಲಿ ಸತತ ಪರಿಶ್ರಮದಿಂದ ವಿದ್ಯಾರ್ಥಿನಿ ತಾಲೂಕ ಮಟ್ಟದ' ಕ್ರೀಡಾಕೋಟದಲ್ಲಿ ಸಾಧನೆಗೆ ಅನುಕೂಲವಾಗಿದೆ. ಜಿಲ್ಲಾ ಮಟ್ಟಕ್ಕೆ ಆಯ್ಕೆ ಗೊಂಡಿರುವ ವಿದ್ಯಾರ್ಥಿನಿ ಬಸ್ಸಮ್ಮ ಅವರಿಗೆ ಎಸ್ಟಿಎಂಸಿ ಹಾಗೂ ಶಿಕ್ಷಕರು ಅಭಿನಂದನೆ

ಸಲ್ಲಿಸಿದರು.ಅಂಜಳ ಸರಕಾರಿ ಶಾಲಾ ವಿದ್ಯಾರ್ಥಿನಿ ಬಸ್ಸಮ್ಮ ಜಿಲ್ಲಾ ಮಟ್ಟಕ್ಕೆ ಆಯ್ಕೆ
📲Get App