🔥 ट्रेंडिंग પાલેજ-નારેશ્વર માર્ગના ખાડાઓ સામે મહિલ... लातेहार के पिंडारकोम गांव में हाथियों... વલસાડમાં કોંગ્રેસનો SIR અને વોટ ચોરી મ... उज्जैन पुलिस अधीक्षक ने घोड़े पर सवार... ગુજરાત સંસ્કૃતિ વકૃત્વ સ્પર્ધા कैलकाजी में गैंग रैप के बाद माता-पिता...
28 सित. 2026•
ગુજરાતી मराठी ਪੰਜਾਬੀ বাংলা
ಶಾಸಕರು

ಶಾಸಕರು

✍️ रिपोर्टर: Kushal H R 🗓 09 सित. 2026, 04:42 PM 👁 50
यहाँ देखें: ▶️ YouTube
शेयर करें: 💬 WhatsApp 📘 Facebook 𝕏 Post
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 2010ರಿಂದ 2023 ರ ವರೆಗಿನ ಶಾಸಕರುಗಳ ಪಟ್ಟಿ


1). 2010 = ಡಾ. ವಿಶ್ವನಾಥ್ ವೈ ಸಿ ಅವರು ವೈ ಎಸ್ ವಿ ದತ್ತ ಅವರನ್ನು 13897 ಮತಗಳಿಂದ ಸೋಲಿಸಿ ಶಾಸಕರಾಗಿದ್ದರು

2). 2013 = ವೈ ಎಸ್ ವಿ ದತ್ತ ಅವರು ಬೆಳ್ಳಿ ಪ್ರಕಾಶ್ ಅವರನ್ನು 42433 ಬಾರಿ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿದ್ದರು

3). 2018 = ಬೆಳ್ಳಿ ಪ್ರಕಾಶ್ ಅವರು ವೈ ಎಸ್ ವಿ ದತ್ತ ಅವರನ್ನು 15372 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿದ್ದರು

4). 2023 = ಕೆ ಎಸ್ ಆನಂದ್ ಅವರು ಬೆಳ್ಳಿ ಪ್ರಕಾಶ್ ಅವರನ್ನು 12002 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿದ್ದರೆ
📲Get App