ಕ.ಸಾ.ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದೇನೆ: ಸೋಮಶೇಖರತಾಲ್ಲೂಕಿನ ದಾಸ್ತಿಕೊಪ್ಪದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಕನ್ನಡ ಸಾಹಿತಿಗಳ ಹಾಗೂ ಕನ್ನಡಪರ ಸಂಘಟನೆ ಮುಖಂಡರ ಭೇಟಿ ಮಾಡಿ ಮಾತನಾಡಿದರು.
Watch on:
▶️ YouTube
ತಾಲ್ಲೂಕಿನ ದಾಸ್ತಿಕೊಪ್ಪದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಕನ್ನಡ ಸಾಹಿತಿಗಳ ಹಾಗೂ ಕನ್ನಡಪರ ಸಂಘಟನೆ ಮುಖಂಡರ ಭೇಟಿ ಮಾಡಿ ಮಾತನಾಡಿದರು.
ಕಲಘಟಗಿ: ಕನ್ನಡ,ಸಾಹಿತ್ಯ,ಸಂಸ್ಕೃತಿ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದು ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದೇನೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಸಿ ಸೋಮಶೇಖರ ತಿಳಿಸಿದರು.
ತಾಲ್ಲೂಕಿನ ದಾಸ್ತಿಕೊಪ್ಪದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಕನ್ನಡ ಸಾಹಿತಿಗಳ ಹಾಗೂ ಕನ್ನಡಪರ ಸಂಘಟನೆ ಮುಖಂಡರ ಭೇಟಿ ಮಾಡಿ ಮಾತನಾಡಿದರು.
ಮೂಲತಃ ಸಾಹಿತಿ ಪ್ರೇಮಿಯಾದ ಸಾಹಿತ್ಯ ಕೃತಿಗಳಾದ ಚಿಂತನ ಚಿಲುಮೆ, ಚಿಂತನ ಕಿರಣ, ಚಿಂತನ ಚೇತನ, ಅರಿವೇ ಗುರು ಮಾತೆಂಬುದು ಜ್ಯೋತಿರ್ಲಿಂಗ ಮುಂತಾದ ಅನೇಕ ಕೃತಿಗಳ ಪರಿಚಯಿಸಿದ್ದೇನೆ ಎಂದರು.
ಕಡತದಲ್ಲಿ ವ್ಯಕ್ತಿ ಕಾಣು ಅದೇ ವ್ಯಕ್ತಿ ಕಡತದಲ್ಲಿ ಕಾಣಬಾರದು ಎನ್ನುವ ಸಿದ್ಧಾಂತ ಮೈಗೂಡಿಸಿಕೊಂಡಿದ್ದೇನೆ.
ಸಂಸ್ಕೃತಿ ಮತ್ತು ಪ್ರಗತಿ ಆಡಳಿತದ ನಾಣ್ಯದ ಎರಡು ಮುಖಗಳೆಂದೇ ಭಾವಿಸಿರುವ ನಾನು ಆಡಳಿತಕ್ಕೆ ಮಾನವೀಯ ಸ್ಪರ್ಶ ನೀಡಲು ಶ್ರಮಿಸಿರುತ್ತೇನೆ.ಕನ್ನಡ ಹೋರಾಟಗಾರರ ಹಾಗೂ ಅಭಿಮಾನಿಗಳ ಸಹಕಾರ ನಮಗೆ ಅಗತ್ಯವಾಗಿದೆ ಎಂದರು.
ಮುಖಂಡರಾದ ಎಂ.ಎನ್ ತಡಸ, ಕೆ. ಸಿ ಮಲ್ಲಿಗವಾಡ, ರಮೇಶ ಸೋಲಾರಗೊಪ್ಪ,ಮಂಜುನಾಥ ಮಾಳಗಿ,ಶಂಕರ ದಾಸನಕೊಪ್ಪ,ಶ್ರೀನಿವಾಸ ಮೂರ್ತಿ, ಸಾತಪ್ಪ ಕುಂಕೂರ, ಬಸಯ್ಯ ದೊಡ್ಡಮನಿ, ಸೋಮಶೇಖರ ಚಿಕ್ಕಮಠ ಇದ್ದರು.