🔥 TRENDING IMD Warns of Heavy Rain and Thundersto... Katrina Kaif Reveals Mother’s Journey... Tamil Nadu POCSO Closure Report Access... Police and protesters clash in Ujjain... Mandla Hostel Incident: Belt Beating o... Congress Leaders Protest at Jaipur Pol...
28 Sep 2026•
ગુજરાતી मराठी ਪੰਜਾਬੀ বাংলা
ಬೀರೂರು

ಬೀರೂರು

✍️ Reporter: Kushal H R 🗓 05 Sep 2026, 11:52 AM 👁 188
Watch on: ▶️ YouTube
Share: 💬 WhatsApp 📘 Facebook 𝕏 Post
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಮತ್ತು ದಾಸ ಶ್ರೇಷ್ಠ ಕನಕದಾಸರ ಪುತ್ಥಳಿ ಅನಾವರಣ ಇರುವುದರಿಂದ ಕರ್ನಾಟಕ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತು ಕಡೂರು ತಾಲೂಕಿನ ಜನನಾಯಕ ಶಾಸಕರು ಆದ ಕೆ ಎಸ್ ಆನಂದ್ ಅವರು ಆಗಮಿಸಿದ್ದಾರೆ
📲Get App