🔥 TRENDING Herald Goa adopts tagline “Preserving... National CVD Summit 2026 Ends in Goa,... Sawant Blames Congress for Attacking E... India Office Leasing Surges to 54.4 M ... Russia Endorses India's Bid for Perman... Nagaland Dear Lottery Results Released...
28 Sep 2026•
ગુજરાતી मराठी ਪੰਜਾਬੀ বাংলা
ಬೀದಿ ದೀಪಗಳು ಕಡಿಮೆ ಸಾಮರ್ಥ್ಯ ಹಾಗೂ ಕಳಪೆ ಮಟ್ಟದ್ದಾಗಿವೆ ಪರಿಶೀಲಿಸಲು ಮನವಿ

ಬೀದಿ ದೀಪಗಳು ಕಡಿಮೆ ಸಾಮರ್ಥ್ಯ ಹಾಗೂ ಕಳಪೆ ಮಟ್ಟದ್ದಾಗಿವೆ ಪರಿಶೀಲಿಸಲು ಮನವಿ

✍️ Reporter: KALLAPPA MIRJI 🗓 03 Sep 2026, 08:16 PM 👁 67
Share: 💬 WhatsApp 📘 Facebook 𝕏 Post

ಕಲಘಟಗಿ: ಪಟ್ಟಣದಲ್ಲಿ ನೂತನವಾಗಿ ಅಳವಡಿಕೆ ಮಾಡುತ್ತಿರುವ ಬೀದಿ ದೀಪಗಳು ಕಡಿಮೆ ಸಾಮರ್ಥ್ಯ ಹಾಗೂ ಕಳಪೆ ಮಟ್ಟದ್ದಾಗಿವೆ ಎಂದು ಆರೋಪಿಸಿ ಪಟ್ಟಣದ ಮುಖಂಡರು ಪ. ಪಂ ಮುಖ್ಯಾಧಿಕಾರಿ ಚಂದ್ರಶೇಖರ. ಬಿ ಅವರಿಗೆ ಮನವಿ ಸಲ್ಲಿಸಿದರು.

ಕಲಘಟಗಿ: ಪಟ್ಟಣದಲ್ಲಿ ನೂತನವಾಗಿ ಅಳವಡಿಕೆ ಮಾಡುತ್ತಿರುವ ಬೀದಿ ದೀಪಗಳು ಕಡಿಮೆ ಸಾಮರ್ಥ್ಯ ಹಾಗೂ ಕಳಪೆ ಮಟ್ಟದ್ದಾಗಿವೆ ಎಂದು ಆರೋಪಿಸಿ ಪಟ್ಟಣದ ಮುಖಂಡರು ಪ. ಪಂ ಮುಖ್ಯಾಧಿಕಾರಿ ಚಂದ್ರಶೇಖರ. ಬಿ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಪಟ್ಟಣದ ಕಂಬಗಳಿಗೆ ಅಳವಡಿಸಿರುವ ಬಲ್ಬಗಳು ಕೆಲವಂದು ಕಡೆ ಸರಿಯಾಗಿ ಬೆಳಕು ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಗಣೇಶ ಹಬ್ಬ ಇರುವದರಿಂದ ಸಮಸ್ಯೆಯಾಗುತ್ತದೆ ಸಂಬಂಧಪಟ್ಟ ಅಧಿಕಾರಿಗಳು ಟೆಂಡರ್ ನಿಯಮ ಪರಿಶೀಲಿಸಬೇಕು ಎಂದರು.
ಪ್ರತಿಯೊಂದು ಕಂಬಗಳಿಗೆ ಗುಣಮಟ್ಟದ ವಿದ್ಯುತ್ ದೀಪಗಳ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಮುಖಂಡರಾದ ವಿನುತ ಬಳಗೇರ, ಬಸವರಾಜ ಗೌಳಿ, ಮಂಜುನಾಥ ಹುಲ್ಲಂಬಿ, ಚೇತನ್ ವಾಗ್ಮೂಡೆ, ಸಂತೋಷ್ ವಾಗ್ಮೂಡೆ, ಶಂಭು ಬಳಗೇರ, ನವೀನ ಕಾರ್ತಿಕರ, ವಿನಾಯಕ ಗೌಳಿ, ರಾಮು ವಾಗ್ಮೂಡೆ ಇದ್ದರು.
ಕಲಘಟಗಿ ಪಟ್ಟಣದಲ್ಲಿ ನೂತನವಾಗಿ ಅಳವಡಿಕೆ ಮಾಡುತ್ತಿರುವ ಬೀದಿ ದೀಪಗಳು ಕಡಿಮೆ ಸಾಮರ್ಥ್ಯ ಹಾಗೂ ಕಳಪೆ ಮಟ್ಟದ್ದಾಗಿವೆ ಎಂದು ಆರೋಪಿಸಿ ಪಟ್ಟಣದ ಮುಖಂಡರು ಪ. ಪಂ ಮುಖ್ಯಾಧಿಕಾರಿ ಚಂದ್ರಶೇಖರ. ಬಿ ಅವರಿಗೆ ಮನವಿ ಸಲ್ಲಿಸಿದರು.
📲Get App