🔥 ट्रेंडिंग यूपी मंत्री की 'SP, Congress ki Lanka... लक्ष्या का अपराजित दोहरा शतक भारत अंडर... एशियाई खेलों के पुरुष क्रिकेट प्रतियोग... याहू स्पोर्ट्स ने उठाया सवाल: 2027 विश... *जिला न्यायाधीश द्वारा स्थानीय प्रशासन... अजय देवगन ने भतीजे डेनिश के जन्मदिन पर...
29 सित. 2026•
ગુજરાતી मराठी ਪੰਜਾਬੀ বাংলা
ಇಂದು ಸಿಎಂ ಡಿ ಕೆ ಶಿವಕುಮಾರ್ ಅವರು ಗದಗ ಜಿಲ್ಲೆಗೆ ಆಗಮನ

ಇಂದು ಸಿಎಂ ಡಿ ಕೆ ಶಿವಕುಮಾರ್ ಅವರು ಗದಗ ಜಿಲ್ಲೆಗೆ ಆಗಮನ

✍️ रिपोर्टर: Basu Baraker 🗓 02 सित. 2026, 10:48 AM 👁 58
शेयर करें: 💬 WhatsApp 📘 Facebook 𝕏 Post
ಇಂದು ಸಿಎಂ ಡಿ ಕೆ ಶಿವಕುಮಾರ್ ಅವರು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕದಾಂಪೂರ ಹುಲಕೋಟಿ ಕುರ್ತಕೋಟಿ ಗ್ರಾಮದ ರೈತರ ಜಮೀನಿಗೆ ಮಂಗಳವಾರ ಭೇಟಿ ನೀಡಿ ಸೂರ್ಯಕಾಂತಿ, ಜೋಳ ಬೆಳೆ ವೀಕ್ಷಣೆ ಮಾಡಿ, ಬರ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕರಾದ ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಬಿ.ಆರ್. ಯಾವಗಲ್, ರಾಮಣ್ಣ ಲಮಾಣಿ ಮತ್ತಿತರರು ಇದ್ದರು.
📲Get App