🔥 TRENDING Fans Praise Intensity of Pakistan-Indi... श्रीगंगानगर के सीमावर्ती गांवों में 35... 32 દેશોના નિરીક્ષકોએ ગુજરાતની મુલાકાત... अलीगंज हनुमान मंदिर में महाप्रसाद वितर... Kumkum Mohod Sets Sights on Olympic Ar... Ekta Kapoor’s Early 2000s Dramas Redef...
03 Oct 2026•
ગુજરાતી मराठी ਪੰਜਾਬੀ বাংলা

Bidar news

✍️ Reporter: Basavaraj pujari 🗓 03 Oct 2026, 06:52 PM 👁 13
Share: 💬 WhatsApp 📘 Facebook 𝕏 Post

ಬೀದರ: ಕಲ್ಯಾಣ ಪರ್ವದ ಭಿತ್ತಿ ಪತ್ರ ಬಿಡುಗಡೆ

ಬೀದರ: ಅಕ್ಟೋಬರ್ 24 ರಿಂದ 26 ರವರೆಗೆ ಬಸವಕಲ್ಯಾಣದ ಮಹಾಮಠದಲ್ಲಿ ಆಯೋಜಿಸಲಾಗಿರುವ 25ನೇ ಕಲ್ಯಾಣ ಪರ್ವದ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಬಸವ ಧರ್ಮಪೀಠದ ಮಾತೆ ಲಾವಣ್ಯ ಅವರು ರಾಂಪುರೆ ಕಾಲೊನಿ ಕ್ರಾಸ್ ನಲ್ಲಿ ಬಸವೇಶ್ವರ ವೃತ್ತದಲ್ಲಿ ಕಲ್ಯಾಣ ಪರ್ವದ ಭಿತ್ತಿ ಪತ್ರವನ್ನು ಶುಕ್ರವಾರ ಬಿಡುಗಡೆ ಮಾಡಿದರು.

ಕಲ್ಯಾಣ ಪರ್ವದ ಪ್ರಚಾರ ಸಮಿತಿಯ ಅಧ್ಯಕ್ಷ ಡಾ. ಶಿವಶರಣಪ್ಪ ಹುಗ್ಗಿ ಪಾಟೀಲ ತಿಳಿಸಿದ್ದಾರೆ, ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಜಿಲ್ಲಾ, ರಾಜ್ಯ ಹಾಗೂ ನೆರೆ ರಾಜ್ಯಗಳ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೇಶ್ ಶ್ರೀಗೇರಿ ಮತ್ತು ಮುಖಂಡರಾದ ಬಸವರಾಜ ಬುಳ್ಳಾ, ರಾಜೇಂದ್ರಕುಮಾರ ಗಂದಗೆ, ಸಿದ್ರಾಮ ಶೆಟಕಾರ್ ಸೇರಿದಂತೆ ಅನೇಕರು ಕಾರ್ಯಕ್ರಮದ ಯಶಸ್ಸಿಗಾಗಿ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
📲Get App