🔥 ट्रेंडिंग ਪੰਜਾਬ ਪੁਲਿਸ ਦੀ ਵਰਦੀ 'ਚ ਕੱਪੜੇ ਦੀ ਇੱਜਤ '... सीओ मीरगंज ने हरदासपुर पुलिस चौकी के स... कानपुर के युवक पर दिल्ली में बम धमकी क... बिहार परिवहन मंत्री ने कम राजस्व पर DT... ਟਰਾਲੀ ਵਿੱਚ ਵੱਡੀ ਅੱਗ, ਬਾਈਕ ਚਾਲਕਾਂ ਅਤੇ ਘ... Rain 0
30 अक्टू. 2026•
ગુજરાતી मराठी ਪੰਜਾਬੀ বাংলা
राजनीति

ನ್ಯಾಯಬೆಲೆ ಅಂಗಡಿಗಳು ತಿಂಗಳಲ್ಲಿ ಕಡ್ಡಾಯವಾಗಿ 26 ದಿನಗಳು ತೆರೆದಿರಬೇಕು, ನಾವು ಹೇಳಿದ ದಿನದಂದೇ ಬಂದು ರೇಷನ್ ಅಕ್ಕಿ ತಗೊಂಡು ಹೋಗಿ ಅಂತ ಹೇಳುವಂತಿಲ್ಲ

✍️ रिपोर्टर: ಕೆ ಆರ್ ಸುರೇಶ್ 🗓 30 अक्टू. 2026, 07:11 PM 👁 18
शेयर करें: 💬 WhatsApp 📘 Facebook 𝕏 Post

ನ್ಯಾಯಬೆಲೆ ಅಂಗಡಿಗಳು ತಿಂಗಳಲ್ಲಿ ಕಡ್ಡಾಯವಾಗಿ 26 ದಿನಗಳು ತೆರೆದಿರಬೇಕು, ನಾವು ಹೇಳಿದ ದಿನದಂದೇ ಬಂದು ರೇಷನ್ ಅಕ್ಕಿ ತಗೊಂಡು ಹೋಗಿ ಅಂತ ಹೇಳುವಂತಿಲ್ಲ

ನ್ಯಾಯಬೆಲೆ ಅಂಗಡಿಗಳು ತಿಂಗಳಲ್ಲಿ ಕಡ್ಡಾಯವಾಗಿ 26 ದಿನಗಳು ತೆರೆದಿರಬೇಕು, ನಾವು ಹೇಳಿದ ದಿನದಂದೇ ಬಂದು ರೇಷನ್ ಅಕ್ಕಿ ತಗೊಂಡು ಹೋಗಿ ಅಂತ ಹೇಳುವಂತಿಲ್ಲ

10 Kg ಅಕ್ಕಿ ಕೊಡದೇ 8 Kg, 9 kg ಕೊಡ್ತಿದ್ದಾರೆ ಹಾಗೆ ಮಾಡುವಂತಿಲ್ಲ. ಒಂದು ವೇಳೆ ಅಕ್ರಮ ಕಂಡು ಬಂದಲ್ಲಿ ತಕ್ಷಣ ದೂರು ನೀಡಿ : ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಕೃಷ್ಣ
📲Get App