🔥 TRENDING ભરૂચમાં પ્રથમ શ્રાદ્ધ નિમિત્તે પાંજરાપ... Ambala Construction Site Collapse Leav... Kharif Acreage Surpasses Five‑Year Ave... Rumor of Student Rape Sparks Protests... 3-Day Bank Strike Called Off After Lat... India’s Diplomatic Dilemma: Navigating...
28 Sep 2026•
ગુજરાતી मराठी ਪੰਜਾਬੀ বাংলা
ಜಾಲಹಳ್ಳಿ ಪಿ ಡಿ ಓ ವರ್ಗಾವಣೆ ರದ್ದು ಪಡಿಸಲು ಕರವೇ ಮನವಿ ಸೆ 19 ಕ್ಕೆ ಪ್ರತಿಭಟನೆ ನಡೆಸುವುದಾಗಿ ಕರವೇ ತಾಲೂಕು ಘಟಕದ ಎಚ್ಚರಿಕೆ

ಜಾಲಹಳ್ಳಿ ಪಿ ಡಿ ಓ ವರ್ಗಾವಣೆ ರದ್ದು ಪಡಿಸಲು ಕರವೇ ಮನವಿ ಸೆ 19 ಕ್ಕೆ ಪ್ರತಿಭಟನೆ ನಡೆಸುವುದಾಗಿ ಕರವೇ ತಾಲೂಕು ಘಟಕದ ಎಚ್ಚರಿಕೆ

✍️ Reporter: MAHAMAD WALI QURESHI 🗓 11 Sep 2026, 12:32 PM 👁 59
Share: 💬 WhatsApp 📘 Facebook 𝕏 Post
ಜಾಲಹಳ್ಳಿ ಪಿ ಡಿ ಓ ವರ್ಗಾವಣೆ ರದ್ದುಪಡಿಸಲು ಕರವೇ ಮನವಿ ಸೆ.19ಕ್ಕೆ ಪ್ರತಿಭಟನೆ ನಡೆಸುವುದಾಗಿ ಕ ರ ವೇ ತಾಲೂಕು ಘಟಕದ ಎಚ್ಚರಿಕೆ

ನೀಡ್ 24 ನ್ಯೂಸ್

ದೇವದುರ್ಗ: ಜಾಲಹಳ್ಳಿ ಗ್ರಾಮ ಪಂಚಾಯಿತಿಯ (224) ಶ್ರೀಮತಿ ಲಕ್ಷ್ಮಿ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದೆ, ಅದೇ ಪಂಚಾಯಿತಿಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಂಘಟನೆಗಳ ಒಕ್ಕೂಟ) ತಾಲೂಕು ಘಟಕದ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಸಲ್ಲಿಸಲಾಯಿತು. ಮನವಿ

ತಾಲೂಕು ಪಂಚಾಯಿತಿ ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದು ಅವರು ಆಗಮಿಸಿದ್ದ ಸಂದರ್ಭದಲ್ಲಿ ಕರವೇ ಮುಖಂಡರು ಅವರನ್ನು ಭೇಟಿ ಮಾಡಿ, ಜಾಲಹಳ್ಳಿ ಗ್ರಾಮ ಪಂಚಾಯಿತಿಯ ಪಿ ಡಿ ಓ ಶ್ರೀಮತಿ ಲಕ್ಷ್ಮಿ



ಅವರನ್ನು ಅದೇ ಪಂಚಾಯಿತಿಯಲ್ಲಿ ಮುಂದುವ ರಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಿಇಒ ಅವರು, ಈ ಕುರಿತು ಶೀಘ್ರವೇ

ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಾಲಹಳ್ಳಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು, ಪ್ರತಿನಿತ್ಯ ಹತ್ತಾರು

ಸಾರ್ವಜನಿಕ ಸಮಸ್ಯೆಗಳು ಎದುರಾಗುತ್ತಿವೆ. ಹಾಲಿ ಪಂಚಾಯಿತಿ ಆಡಳಿತದಲ್ಲಿ ವಿವಿಧ ಅಭಿವೃದ್ಧಿ ಹಾಗೂ ಸಾರ್ವಜನಿಕ ಕೆಲಸಗಳು ನಡೆಯುತ್ತಿರುವ ಸಂದರ್ಭದಲ್ಲಿ ಅನುಭವಿ ಅಧಿಕಾರಿಯನ್ನು ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವರ್ಗಾವಣೆ ಮಾಡಿರುವುದು ಸೂಕ್ತವಲ್ಲ ಎಂದು ತಾಲೂಕು ಅಧ್ಯಕ್ಷ ನಂದಪ್ಪ ಪಿ. ಮಡ್ಡಿ, ಪ್ರಧಾನ ಕರವೇ ಮುಖಂಡರು ಅಭಿಪ್ರಾಯಪಟ್ಟರು. ಕಾರ್ಯದರ್ಶಿ ಗುರುನಾಥ್ ರೆಡ್ಡಿ, ತಾಲೂಕು ಇತ್ತೀಚೆಗೆ ಚಾಲಹಳ್ಳಿ ಗ್ರಾಮ ಪಂಚಾಯಿತಿ ಸಂಚಾಲಕ ಭೀಮಣ್ಣ ನಾಯಕ, ವಿಕಲಚೇತನ ಉಪಾಧ್ಯಕ್ಷರು ಸೇರಿದಂತೆ 10 ಸದಸ್ಯರು ಪಿ ಕರವೇ ಜಾಲಹಳ್ಳಿ ಅಧ್ಯಕ್ಷ ಭೀಮರಾಯ ಮಕಾತಿ, ಡಿ ಓ ಅವರನ್ನು ವರ್ಗಾವಣೆ ಮಾಡದಂತೆ ಬಾಬು ಗೌರಂಪೇಟ್, ಹುಸೇನ್ ಪಾಶ ಸೇ-ಸಲ್ಲಿಸಿದ್ದರೂ, ಸೂಕ್ತ ಕಾರಣವಿಲ್ಲದೆ ರಿದಂತೆ ಕರವೇ ಪದಾಧಿಕಾರಿಗಳು ಹಾಗೂ ಮಾಡಲಾಗಿದೆ ಎಂದು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಮನವಿ ವರ್ಗಾವಣೆ ಕರವೇ ಮುಖಂಡರು ಆರೋಪಿಸಿದರು.

ಆದ್ದರಿಂದ ಪಿ ಡಿ ಓ ಶ್ರೀಮತಿ ಲಕ್ಷ್ಮಿ ಅವರ ವರ್ಗಾವಣೆಯನ್ನು ತಕ್ಷಣ ರದ್ದುಪಡಿಸಿ, ಅವರನ್ನು ಜಾಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಯೇ ಮುಂದುವರಿಸಬೇಕು. ಇಲ್ಲವಾದಲ್ಲಿ ಸೆಪ್ಟೆಂಬರ್ 19, 2026ರಂದು ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆದಂತೆ

ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದರು.

ಮುಖಂಡರು, ಪದಾಧಿಕಾರಿಗಳು ಭಾಗಿ

ಜಾಲಹಳ್ಳಿ ಮುಖಂಡರಾದ ಶ್ರೀಧರ್ ದೇಸಾಯಿ, ಶಂಕರ್‌ಗೌಡ ಮಾಲಿ ಪಾಟೀಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರೇಶ್ ಅರಕೇರಿ, ಸದಸ್ಯರಾದ ಅಬ್ದುಲ್ ರಹಮಾನ್ ಖುರೇಶಿ, ಬಸವರಾಜ್ ಗೋಪಾಲಪುರ ಸೇ-ಹಲವರು ಭಾಗವಹಿಸಿದ್ದರು.ವರದಿ ವಲಿ ಖುರೇಷಿ
📲Get App