ಶ್ರೀ ಬಿ.ವಿ. ನಾಯಕ್ ರವರ ಜನ್ಮದಿನದ ಪ್ರಯುಕ್ತ ಮಾನವಿಯಲ್ಲಿ ರಕ್ತದಾನ ಶಿಬಿರ - ನ.14 ರಂದು APMC ಗ್ರೌಂಡ್‌ನಲ್ಲಿ ಶಿಬಿರ - ರಕ್ತದಾನ ಮಾಡಿ ಜೀವ ಉಳಿಸಿ
ಬಿ.ವಿ. ನಾಯಕ್ ರವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ - ದೇವದುರ್ಗ ರಕ್ತ ಕೇಂದ್ರದ ಸಹಯೋಗ - ನ.14 (ಶನಿವಾರ) ಮಾನವಿ APMC ಗ್ರೌಂಡ್‌ನಲ್ಲಿ ಶಿಬಿರ - ರಕ್ತದಾನ ಮಾಡಿ ಜೀವ ಉಳಿಸಿ
ಶ್ರೀ ಬಿ.ವಿ. ನಾಯಕ್ ರವರ ಜನ್ಮದಿನದ ಪ್ರಯುಕ್ತ ಮಾನವಿಯಲ್ಲಿ ರಕ್ತದಾನ ಶಿಬಿರ
ಮಾನವಿ: ಶ್ರೀ ಬಿ.ವಿ. ನಾಯಕ್ ರವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ.
ದೇವದುರ್ಗ ರಕ್ತ ಕೇಂದ್ರ, ದೇವದುರ್ಗ ಇವರ ಸಹಯೋಗದಲ್ಲಿ ಈ ಶಿಬಿರ ನಡೆಯಲಿದೆ.
ದಿನಾಂಕ: 14 ನವೆಂಬರ್ (ಶನಿವಾರ)
ಸ್ಥಳ: APMC ಗ್ರೌಂಡ್, ಮಾನವಿ
ಜೀವ ಉಳಿಸುವ ಈ ಮಹತ್ವದ ಕಾರ್ಯಕ್ರಮದಲ್ಲಿ ನೀವು ಸಹ ಭಾಗಿಯಾಗಿ, ರಕ್ತದಾನ ಮಾಡಿ, ಜೀವಗಳನ್ನು ಉಳಿಸಲು ಸಹಕರಿಸಿ ಎಂದು ಆಯೋಜಕರು ಕರೆ ನೀಡಿದ್ದಾರೆ.
ರಕ್ತದಾನ ಮಾಡಿ ಜೀವ ಉಳಿಸಿ