🔥 ट्रेंडिंग ಯೆಲಹಂಕ ನ್ಯೂ ಟೌನ್‌ನಲ್ಲಿ ರಿಯಲ್ ಎಸ್ಟೇಟ್ ಉ... जैसलमेर विधायक छोटूसिंह भाटी ने मूलाना... “मौलाना आज़ाद और आज का भारत” સુરતમાં ક્રિષ્ના એવેન્યુ બિલ્ડિંગમાં અ... राजस्थान ने 2017 के माइनर मिनरल कॉनसेश... राजस्थान शिक्षा मंत्री ने 15 बजट प्रस्...
13 नव. 2026•
ગુજરાતી मराठी ਪੰਜਾਬੀ বাংলা

ನವೆಂಬರ್ 14ರಂದು ಜಾಲಹಳ್ಳಿಯಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ

✍️ रिपोर्टर: Ningappa 🗓 13 नव. 2026, 10:25 PM 👁 12
शेयर करें: 💬 WhatsApp 📘 Facebook 𝕏 Post
ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನ.14ರಂದು ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ರಾಜ್ಯ ಸರ್ಕಾರದ ಮಹತ್ವದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ನಡೆಯಲಿದೆ ಸಾರ್ವಜನಿಕರು ತಮ್ಮ ದೂರುಗಳು ಏನಾದರೂ ಇದ್ದಲ್ಲಿ ಖುದ್ದಾಗಿ ಭಾಗವಹಿಸಿ ದಾಖಲಿಸಬಹುದು ಎಂದು ಪಂಚಾಯತಿ ಆಡಳಿತ ಮಂಡಳಿಯಿಂದ ಜಾಗೃತಿ ಮೂಡಿಸಲಾಯಿ.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿ ,ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್, ಬಿಎಫ್ಟಿ ಸೇರಿದಂತೆ ಸಿಬ್ಬಂದಿಗಳು ಇದ್ದರು.
📲Get App