ರೈತರ ಬೆಳಗಳನ್ನು ಉಳಿಯಲು ನೀರೇ ಜೀವನಾಡಿ - ನ.14 ಶನಿವಾರ ನೀರಿನ ಹಕ್ಕಿಗಾಗಿ ಹೋರಾಟ - ರೈತನ ಅಸ್ತಿತ್ವ, ಭವಿಷ್ಯ, ಸ್ವಾಭಿಮಾನದ ಉಳಿವಿಗಾಗಿ ನೀರಿನ ಹೋರಾಟ - ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ - ರೈತ ಸಂಘದ ಅಧ್ಯಕ್ಷ ಮರಿಲಿಂಗ ಪಾಟೀಲ್ ಮನವಿ
ರೈತರ ಬೆಳಗಳನ್ನು ಉಳಿಯಲು ನೀರೇ ಜೀವನಾಡಿ - ಬೀಜ ಬಿತ್ತುವುದರಿಂದ ಬೆಳೆ ಕೈಗೆ ಸಿಗುವವರೆಗೆ ನೀರಿಲ್ಲದಿದ್ದರೆ ರೈತನ ಶ್ರಮವೇ ಶೂನ್ಯ - ನ.14 ಶನಿವಾರ ನೀರಿನ ಉಳಿವು ಮತ್ತು ಹಕ್ಕಿಗಾಗಿ ಹೋರಾಟ - ಇದು ಕೇವಲ ಬೇಡಿಕೆಗಳ ಪ್ರತಿಭಟನೆಯಲ್ಲ, ರೈತನ ಅಸ್ತಿತ್ವ, ಭವಿಷ್ಯ, ಸ್ವಾಭಿಮಾನದ ಹೋರಾಟ - ಎಲ್ಲರೂ ಬಂದು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಿ - ಮರಿಲಿಂಗ ಪಾಟೀಲ್ ಮನವಿ
ರೈತರ ಬೆಳಗಳನ್ನು ಉಳಿಯಲು ನೀರೇ ಜೀವನಾಡಿ
ದೇವದುರ್ಗ: ಭೂಮಿಗೆ ಬೀಜ ಬಿತ್ತುವುದರಿಂದ ಹಿಡಿದು ಬೆಳೆ ಕೈಗೆ ಸಿಗುವವರೆಗೆ ನೀರಿಲ್ಲದಿದ್ದರೆ ರೈತನ ಸಮಸ್ತ ಶ್ರಮವೂ ಶೂನ್ಯ.
ಆದ್ದರಿಂದಲೇ 14/11/26 ಶನಿವಾರ ರಂದು ಈ ನೀರಿನ ಉಳಿವು ಮತ್ತು ಹಕ್ಕಿಗಾಗಿ ಮಾಡುವ ಹೋರಾಟ ಕೇವಲ ಸಾಲು ಸಾಲು ಬೇಡಿಕೆಗಳ ಪ್ರತಿಭಟನೆಯಲ್ಲ; ಅದು ರೈತನ ಅಸ್ತಿತ್ವ, ರೈತರ ಭವಿಷ್ಯ ಮತ್ತು ಸ್ವಾಭಿಮಾನದ ಉಳಿವಿಗಾಗಿ ನಡೆಯುವ ನೀರಿನ ಹೋರಾಟ.
ಈ ಹೋರಾಟಕ್ಕೆ ಎಲ್ಲರು ಬಂದು ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಿ ರೈತರ ಬದುಕನ್ನು ಉಳಿಸುವಲ್ಲಿ ನಾವೆಲ್ಲರೂ ಪಾತ್ರರಾಗೋಣ ಎಂದು ರೈತ ಸಂಘದ ಅಧ್ಯಕ್ಷ ಮರಿಲಿಂಗ ಪಾಟೀಲ್ ಮನವಿ ಮಾಡಿದರು.
ನೀರು ಇಲ್ಲದಿದ್ದರೆ ಬೆಳೆ ಇಲ್ಲ, ಬೆಳೆ ಇಲ್ಲದಿದ್ದರೆ ರೈತನಿಗೆ ಬದುಕೇ ಇಲ್ಲ. ರೈತನ ಬದುಕು ಉಳಿಯಬೇಕಾದರೆ ನೀರು ಉಳಿಯಬೇಕು, ನೀರಿನ ಹಕ್ಕು ಸಿಗಬೇಕು. ಅದಕ್ಕಾಗಿ ನಡೆಯುವ ಈ ಹೋರಾಟದಲ್ಲಿ ರೈತರು, ಯುವಕರು, ಮಹಿಳೆಯರು, ಎಲ್ಲಾ ಸಂಘ ಸಂಸ್ಥೆಗಳು ಭಾಗವಹಿಸಬೇಕು ಎಂದು ಮರಿಲಿಂಗ ಪಾಟೀಲ್ ಅವರು ಕೋರಿದರು.