🔥 TRENDING योगापट्टी में 12 साल से छठ घाट पर कब्ज... वाराणसी के श्री अग्रसेन कन्या इंटर कॉल... जिला प्रशासन ने बरवासन में 240 बोरी अव... கீழ்க்குடி கிராமத்தில் கண்டுபிடிக்கப்ப... मथुरापुर घाट पर छठ पूजा की तैयारी तेज,... कांग्रेस जिलाध्यक्ष बलराम यादव ने कोटक...
14 Nov 2026•
ગુજરાતી मराठी ਪੰਜਾਬੀ বাংলা

12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಕಲಾವಿದ ಈರಣ್ಣ ರುದ್ರಾಕ್ಷಿಗೆ ಸನ್ಮಾನ - ರಾಯಚೂರು ರಂಗಮಂದಿರದಲ್ಲಿ ಗೌರವ - ಜಾನಪದ ಕಲೆಯ ಸೇವೆಗೆ ಸಂದ ಗೌರವಕ್ಕೆ ಅಭಿನಂದನೆ

✍️ Reporter: Ningappa 🗓 14 Nov 2026, 04:36 PM 👁 21
Share: 💬 WhatsApp 📘 Facebook 𝕏 Post

12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಕಲಾಅಭಿನಂದನೆಗಳುರುದ್ರಾಕ್ಷಿಗೆ ಸನ್ಮಾನ - ನ.14 ರಂದು ರಾಯಚೂರು ರಂಗಮಂದಿರದಲ್ಲಿ ಕಾರ್ಯಕ್ರಮ - ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಹಗಲು ವೇಷ ಕಲಾವಿದರಿಗೆ ಗೌರವ

12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಕಲಾವಿದ ಈರಣ್ಣ ರುದ್ರಾಕ್ಷಿಗೆ ಸನ್ಮಾನ

ರಾಯಚೂರು: ರಾಯಚೂರಿನ ರಂಗಮಂದಿರದಲ್ಲಿ ಇಂದು ನಡೆದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸನ್ಮಾನ್ಯ ಶ್ರೀ ಈರಣ್ಣ ರುದ್ರಾಕ್ಷಿ, ಹಿರಿಯ ಹಗಲು ವೇಷ ಜಾನಪದ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಮಾಜಿ ಸಚಿವರಾದ ಎನ್. ಎಸ್. ಬೋಸ್ ರಾಜ್, ಲೋಕಸಭಾ ಸದಸ್ಯರಾದ ಜಿ. ಕುಮಾರ್ ನಾಯಕ್, ಸಮ್ಮೇಳನದ ಅಧ್ಯಕ್ಷರಾದ ರಾಮಣ್ಣ ಹವಳಿ ಮತ್ತು ಕನ್ನಡ ಸಾಹಿತ್ಯ ಜಿಲ್ಲಾ ಪರಿಷತ್ ಜಿಲ್ಲಾ ಅಧ್ಯಕ್ಷರಾದ ರಂಗಣ್ಣ ಪಟೇಲ್ ಹಳ್ಳುಂಡಿ ರವರು ಸನ್ಮಾನಿಸಿ ಗೌರವಿಸಿದರು.

ಜಾನಪದ ಕಲೆಯ ಸೇವೆಗೆ ಸಂದ ಗೌರವಕ್ಕೆ ಹೃದಯಪೂರ್ವಕ ಅಭಿನಂದನೆಗಳು
📲Get App