🔥 ट्रेंडिंग भाजपा युवा मोर्चा के नगर महामंत्री मयं... ભુજ પોલીસે એલ્યુમિનિયમ વાયરોની ચોરીમાં... કપરાડાના સુલિયા ગામના યુવાનોની લાચારી:... दिल्ली पुलिस ने महिलाओं की सुरक्षा बढ़... केंद्र ने नेहा बोरा के अनुरोध को उच्चत... जालंधर पुलिस ने टारगेट किलिंग की साजिश...
16 नव. 2026•
ગુજરાતી मराठी ਪੰਜਾਬੀ বাংলা
देश

ರಾಷ್ಟ್ರೀಯ ಸ್ವಯಂಸೇವಕ ಸಂಘದ 101ನೇ ವರ್ಷದ ಸಂಸ್ಥಾಪನಾ ಸಂಭ್ರಮದ ಹಿನ್ನೆಲೆಯಲ್ಲಿ ಇಂದು ಸ್ವಕ್ಷೇತ್ರ ಶಿಕಾರಿಪುರದಲ್ಲಿ

✍️ रिपोर्टर: ಕೆ ಆರ್ ಸುರೇಶ್ 🗓 16 नव. 2026, 07:04 PM 👁 67
शेयर करें: 💬 WhatsApp 📘 Facebook 𝕏 Post

ರಾಷ್ಟ್ರೀಯ ಸ್ವಯಂಸೇವಕ ಸಂಘದ 101ನೇ ವರ್ಷದ ಸಂಸ್ಥಾಪನಾ ಸಂಭ್ರಮದ ಹಿನ್ನೆಲೆಯಲ್ಲಿ ಇಂದು ಸ್ವಕ್ಷೇತ್ರ ಶಿಕಾರಿಪುರದಲ್ಲಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ 101ನೇ ವರ್ಷದ ಸಂಸ್ಥಾಪನಾ ಸಂಭ್ರಮದ ಹಿನ್ನೆಲೆಯಲ್ಲಿ ಇಂದು ಸ್ವಕ್ಷೇತ್ರ ಶಿಕಾರಿಪುರದಲ್ಲಿ ಆಯೋಜಿಸಲಾಗಿದ್ದ ಭವ್ಯ ಪಥಸಂಚಲನದಲ್ಲಿ ಸಹಸ್ರಾರು ಸಂಖ್ಯೆಯ ಗಣವೇಷಧಾರಿಯಾಗಿ ಸ್ವಯಂಸೇವಕರೊಂದಿಗೆ ಹೆಮ್ಮೆಯಿಂದ ಪಾಲ್ಗೊಳ್ಳಲಾಯಿತು. ಸಮಾಜದಲ್ಲಿ ಏಕತೆ ಹಾಗೂ ರಾಷ್ಟ್ರನಿರ್ಮಾಣದ ಸಂಕಲ್ಪದೊಂದಿಗೆ, ಶಿಸ್ತು, ಸೇವೆ, ಸಂಘಟನೆ ಮತ್ತು ರಾಷ್ಟ್ರಭಕ್ತಿಯ ಪ್ರತಿಜ್ಞೆ ತೊಟ್ಟ ಸ್ವಯಂಸೇವಕರೊಂದಿಗೆ ಕೂಡಿ ಹೆಜ್ಜೆ ಹಾಕಲಾಯಿತು. ಪಥಸಂಚಲನದಲ್ಲಿ ಪಾಲ್ಗೊಂಡ, ಮಾತೃಭೂಮಿಯ ಸೇವೆಗೆ ಸದಾ ಸನ್ನದ್ಧರಾಗಿರುವ ಎಲ್ಲಾ ನಮ್ಮ ಸ್ವಯಂಸೇವಕ ಬಂಧುಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

#RSS
📲Get App